ಉದ್ದೇಶ: ಹೊರನಾಡಿನಲ್ಲಿ ಸಂಘಟಿತವಾಗಿರುವ ಸ೦ಸ್ಥೆಗಳ ಪಟ್ಟಿಯನ್ನು ಒ೦ದೆಡೆ ಒದಗುವ೦ತೆ ಮಾಡಿ, ವಿವರಗಳಿಗಾಗಿ ಆಯಾ ಸಂಘಗಳ ಅಧಿಕೃತ ಜಾಲತಾಣದ ಕೊಂಡಿಗಳನ್ನು ನೀಡುವುದು.
ಹಕ್ಕು ನಿರಾಕರಣೆ: ಈ ಕೆಳಕಂಡ ಪಟ್ಟಿಯನ್ನು ಸ೦ಘಗಳು ಕೊಟ್ಟ ಮಾಹಿತಿ ಹಾಗೂ ಸಾರ್ವಜನಿಕವಾಗಿ ಅಂತರ್ಜಾಲದಲ್ಲಿರುವ ಮಾಹಿತಿಗಳಿಂದ ರಚಿಸಲಾಗಿದೆ. ಮಾಹಿತಿಯಲ್ಲಿ ಲೋಪಗಳಿದ್ದಲ್ಲಿ ಪದಾಂತರಂಗ ಸ೦ಸ್ಥೆ ಅದಕ್ಕೆ ಜವಾಬ್ದಾರಿಯಲ್ಲ.
ನಿಮ್ಮ ಕನ್ನಡ ಸ೦ಘ ಅಥವಾ ಸ೦ಸ್ಥೆಯನ್ನು ಕೆಳಗಿನ ಪಟ್ಟಿಯಲ್ಲಿ ಸೇರಿಸಲು, ಈ ಕೆಳಕ೦ಡ ಕೊ೦ಡಿಯನ್ನು ಬಳಸಿ.