knPadantaranga Corporation is a 501 c (3) non-profit organization(EIN - 92-2196415) in CA, USA

ಪರಿಚಯ

ಪದಾಂತರಂಗ​- ಅಂದ್ರೇನು?

ಪದಗಳ ತರಂಗ (ಸಾಹಿತ್ಯದ ರೂಪ​)
ಪದಗಳ ಅಂತರಂಗ (ಭಾವ​)
ಪದಗಳ ಅಂತರಂಗವನ್ನು (ಭಾವವನ್ನು) ವ್ಯಕ್ತಪಡಿಸುವ ರಂಗ ಅಥವಾ ವೇದಿಕೆ

ಪರಿಚಯ​- ಗುರು ಕೃಷ್ಣಮೂರ್ತಿ

ಅಭಿನ​೦ದನೆ - ಡಾ. ಹೆಚ್. ಎಸ್. ವೆ೦ಕಟೇಶ ಮೂರ್ತಿ ಹಿರಿಯ ಕನ್ನಡ ಸಾಹಿತಿಗಳು

ಪದಾಂತರಂಗದ ಉದ್ಘಾಟನೆ- ಭಾಗ ೧

ಪದಾಂತರಂಗದ ಉದ್ಘಾಟನೆ- ಭಾಗ ೨

ಮೂಲ ಉದ್ದೇಶಗಳು

– ಅನಿವಾಸಿ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸುವ​ ಹಾಗೂ ಹoಚಿಕೊಳ್ಳುವ​ ವೇದಿಕೆಯಾಗಿ ಬೆಳೆಯುವುದು
– ವಿಭಿನ್ನ ಪ್ರಯೋಗಗಳ ಮೂಲಕ​ ಹೊರನಾಡ ಕನ್ನಡದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವುದು
– ಸಾಹಿತ್ಯದಿಂದ ಸಮಾಜ ಸೇವೆ (ಲಾಭರಹಿತ ಸಂಸ್ಥೆ)- ಕನ್ನಡದ ನಾಡು, ನುಡಿ, ಜನಕ್ಕೆ ಕೈಲಾದ ಮಟ್ಟಿಗೆ ಸಹಾಯ​ ಮಾಡುವುದು

(ಪದಾ೦ತರ​೦ಗ ಕೇವಲ ಸಾಹಿತ್ಯಾಸಕ್ತಿಗೆ ಸೀಮಿತವಾದ ವೇದಿಕೆ ಹಾಗೂ ಎಲ್ಲಾ ಹೊರನಾಡ ಕನ್ನಡ ಸ​೦ಘ -ಸ​೦ಸ್ಥೆಗಳ ಕೆಲಸಕ್ಕೆ ಸ್ಪರ್ಧಾತ್ಮಕವಾಗದೆ, ಪೂರಕವಾಗಿರುತ್ತದೆ.)

ಪ್ರಸ್ತುತ ಯೋಜನೆಗಳು

ಹೊರನಾಡ ಕನ್ನಡಿಗರ ಸಾಹಿತ್ಯ ಕೃಷಿಯ ಜಾಲತಾಣ​
ಜೀವನದಿ – ಕಾರ್ಯಾಗಾರ (ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಹೊರನಾಡ ಮಕ್ಕಳಿಗೆ ಹೇಗೆ ಪರಿಚಯಿಸುವುದು)
ವಿಶ್ವಮಟ್ಟದ ವಿವಿಧ ಸ್ಪರ್ಧೆಗಳು