ಡಾ. ಹೆಚ್. ಎಸ್. ವಿ. ಅಕ್ಷರ ಪುರಸ್ಕಾರ

ಅನಿವಾಸಿ ಕನ್ನಡ ಕಲಿ ಶಾಲೆ ಹಾಗೂ ಕಾರ್ಯಕ್ರಮಗಳ ಶಿಕ್ಷಕ, ಶಿಕ್ಷಕಿಯರಿಗಾಗಿ

ಅಕ್ಷರ ಪುರಸ್ಕಾರ

ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡಿಗರ ಹೃದಯಗಳಿಗೆ ತಮ್ಮ ಸಂವೇದನಾಶೀಲ ಸಾಹಿತ್ಯದ ಸವಿಯನ್ನು ಉಣಬಡಿಸಿ, ಸುಮಾರು 30 ದಶಕಗಳ ಕಾಲ ಕನ್ನಡ ಅಧ್ಯಾಪಕರಾಗಿ ಕನ್ನಡ ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ, ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ ಅವರ ಸ್ಮರಣಾರ್ಥ, ಪದಾಂತರಂಗ “ಡಾ. ಹೆಚ್. ಎಸ್. ವಿ ಅಕ್ಷರ ಪುರಸ್ಕಾರ​” ವನ್ನು ಈ ವರ್ಷದಿಂದ ಪ್ರಾರಂಭಿಸಲಿದೆ.

ಅನಿವಾಸಿ ಕನ್ನಡ ಕಲಿ ಶಾಲೆ ಹಾಗೂ ಕಾರ್ಯಕ್ರಮಗಳಿಗೆ ಗಮನಾರ್ಹ ಸೇವೆ ಸಲ್ಲಿಸಿರುವ / ಸಲ್ಲಿಸುತ್ತಿರುವ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ, ಗೌರವಿಸುವುದು ಈ ಪುರಸ್ಕಾರದ ಉದ್ದೇಶ​. ಹೊರದೇಶಗಳಲ್ಲಿ ನೆಲೆಸಿ, ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ಸ್ವಯಂಸೇವಕರ ಕೊಡುಗೆ ಅತ್ಯಂತ ಅಮೂಲ್ಯವಾದುದು​.

ಇದಕ್ಕೆ ತಮ್ಮ ಅಕ್ಕರೆಯ ಅನುಮತಿ ಹಾಗೂ ಅನುಮೋದನೆ ನೀಡಿದ ನನ್ನ ಮಿತ್ರರಾದ ಸಂಜಯ್ ಮತ್ತು ಸುಧೀರ್ (ಹೆಚ್.ಎಸ್.ವಿ ಅವರ ಪುತ್ರರು) ಹಾಗೂ ಇಡೀ ಹೆಚ್. ಎಸ್. ವಿ ಕುಟುಂಬಕ್ಕೆ ನನ್ನ ಧನ್ಯವಾದಗಳು.

ಡಾ. ಹೆಚ್. ಎಸ್. ವಿ.

Important Points to note

Last date for Nomination: April 30, 2026

  • Kannada Kali schools and/or Kannada Sanghas can nominate a maximum of 2 teachers (if the teachers’ strength is 20 or below )and 3 teachers if the teachers’ strength is above 21.  Meeting the maximum number if not mandatory. Most deserved should be recognized.
  • Padaantaranga is not going to do any assessment on the nomination and related details. We will honor the submission or nomination with high degree of trust in the spirit of Kannada Kali vision. So, those who nominate may need to ensure due diligence without any bias.
  • Awardees will get the following
    • A Plaque from Padaantaranga (shipped to their India address only)
    • Kannada Books as prizes (shipped to their India address only)
    • Digital Certificate from Padaantaranga (sent to awardees email and they can print if needed)
  • Awardees will be announced during the Vishwa Kannada Kalli Sammelana and will be broadcasted live on Padaantaranga YouTube /Social media channels
  • Awardees names and pictures will be published in leading Kannada News papers in Karnataka.
Scroll to Top