ನಾನು ಕಮಲಾಕ್ಷ ಎಚ್.ಎ. ಜರ್ಮನಿಯ ಮ್ಯೂನಿಕ್ ನಗರದಿಂದ. ಮೂಲತಃ ಮೈಸೂರಿನವ, ವೃತ್ತಿಯಲ್ಲಿ ಮ್ಯಕಾನಿಕ್ ಇಂಜೀನಿಯರ್. ಕನ್ನಡ ಕೃತಿಗಳನ್ನು ಓದುವುದು ಮತ್ತು ಆಗಾಗ ಕವನಗಳನ್ನು ಬರೆಯುವುದು ನನ್ನ ಹವ್ಯಾಸ.
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಿಸುವ ಉದ್ದೇಶ ಇದೆಯೇ? | ಟಿಪ್ಪಣಿ |
---|---|---|---|---|
1 | ಲಕ್ಷ್ಮೀ ನಾರಾಯಣ ಭಟ್ಟರು | ಕವನ | ಹೌದು | – |
2 | ಮನುಜ ಪಥ | ಕವನ | ಹೌದು | – |
3 | ಮುಸ್ಸಂಜೆಯ ಮಳೆಗೆ ಹೀಗೊಂದು ಆಸೆ! | ಕವನ | ಹೌದು | – |
4 | ದೇವರ ಮಾಡುವುದು ಎಂದರೇನು? | ಕವನ | ಹೌದು | – |
5 | ಮಿಡ್ಲುಕ್ಲಾಸ್ ಲೈಫು | ಕವನ | ಹೌದು | – |
6 | ಕವನಗಳ ಕಳ್ಳ ಮಾರಾಟ | ಕವನ | ಹೌದು | – |
7 | ಮಳೆ | ಕವನ | ಹೌದು | – |
8 | ಜೀವನ ಯಾನ | ಕವನ | ಹೌದು | – |
9 | ನಾವು ಮತ್ತು ಸಾವು | ಕವನ | ಹೌದು | – |
10 | ಆಷಾಡ ಆವರಿಸಿದಾಗ | ಕವನ | ಹೌದು | – |
11 | ಹೊಂಗೆ ಮರ | ಕವನ | ಹೌದು | – |
12 | ಅನುದಿನವೂ ಮಗಳ ದಿನವೂ | ಕವನ | ಹೌದು | – |
13 | ಮಡಿಲು ಜಾರಿದ ಮಕ್ಕಳು | ಕವನ | ಹೌದು | – |
14 | ದಾಸಯ್ಯನವರು | ಕವನ | ಹೌದು | – |
15 | ತುಡಿತ | ಕವನ | ಹೌದು | – |
16 | ಹರಿವ ನದಿಯು ನೀನು (ಭಾವ ಪ್ರೇರಣೆ: ಹರಿವ ನದಿಯು ನೀನು by ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು) | ಕವನ | ಹೌದು | – |
17 | ಅಗಾದ ಮೌನ | ಕವನ | ಹೌದು | – |
18 | ಭವ ಭವದಲ್ಲಿ | ಕವನ | ಹೌದು | – |
19 | ಪ್ರೇಮ ನಿವೇದನೆ! | ಕವನ | ಹೌದು | – |
20 | ಸೌಂದರ್ಯೋಪಾಸನೆ | ಕವನ | ಹೌದು | – |
21 | ಈ ಹೂವು, ಆ ಹಕ್ಕಿ | ಕವನ | ಹೌದು | – |
22 | ತಿರುವಿನಲೊಂದು ಮರ | ಕವನ | ಹೌದು | – |
23 | ಅಲ್ಪಮಾನವನಾಗುವುದು ಬೇಡ | ಕವನ | ಹೌದು | – |
24 | ಯಾರೆ ನೀನು ಚೆಲುವೆ? | ಕವನ | ಹೌದು | – |
25 | ಹೇಳುವ ಬಾಯಿಗಳು! | ಕವನ | ಹೌದು | – |
26 | ಸೀರೆ – ನೀರೆ | ಕವನ | ಹೌದು | – |
27 | ಹೊಸಭಾವ | ಕವನ | ಹೌದು | – |
28 | ಭರವಸೆ | ಕವನ | ಹೌದು | – |
29 | ದೇವರುಗಳು ಬೇಕಾಗಿದ್ದಾರೆ! | ಕವನ | ಹೌದು | – |
30 | ಕವಿ(ತೆ) ಮರುಳೊ! | ಕವನ | ಹೌದು | – |
31 | ಅನಿವಾಸಿ ಭಾರತೀಯರು | ಕವನ | ಹೌದು | – |
32 | ಅಜ್ಜಿ – ಮೋಮ್ಮಗಳು | ಕವನ | ಹೌದು | – |
33 | ಮೋಹದ ಸಂಸಾರ | ಕವನ | ಹೌದು | – |
34 | ಬನ್ನಿರೈ ಭಾವನೆಗಳೇ….. | ಕವನ | ಹೌದು | – |
35 | ಭವ್ಯ ಮಾನವ | ಕವನ | ಹೌದು | – |
36 | ಅಮ್ಮ ಅನಂತ | ಕವನ | ಹೌದು | – |
37 | ಪ್ರೀತಿಯ ಹೊನಲು | ಕವನ | ಹೌದು | – |
38 | ಶ್ರೀರಾಮ ಮತ್ತೆ ಬಂದಿದ್ದ! | ಕವನ | ಹೌದು | – |
39 | ಅವನ ಸಾವು! | ಕವನ | ಹೌದು | – |
40 | ದಲಿತ ಬಲಿತನಾಗು | ಕವನ | ಹೌದು | – |
41 | ಅನಂತಾಂತರಂಗ | ಕವನ | ಹೌದು | – |
42 | ಲಾಕ್ ಡೌನಿಗೆ ಬಲಿಯಾದವರು | ಕವನ | ಹೌದು | – |
43 | ಪ್ರೇಮ ಮಹಕಾವ್ಯ! | ಕವನ | ಹೌದು | – |