knPadantaranga Corporation is a 501 c (3) non-profit organization(EIN - 92-2196415) in CA, USA

ಚಕ್ರವರ್ತಿ ಮಧುಸೂದನ

  • cmadhusudana@gmail.com
  • ಸಿಡ್ನಿ, ನ್ಯೂ ಸೌಥ್ ವೇಲ್ಸ್, ಆಸ್ಟ್ರೇಲಿಯಾ

ಕಾವ್ಯನಾಮ​

—–

ಪರಿಚಯ

ಮೂಲತಃ ಕೋಲಾರದವನು. ಬೆಂಗಳೂರಿನಲ್ಲಿ BE (Mysore University, 1963), ME (IISc,1965), ಮತ್ತು ಆಸ್ಟ್ರೇಲಿಯಾದಲ್ಲಿ PhD (Monash University, 1972) ಪದವಿಗಳನ್ನು ಪಡೆದಿದ್ದೇನೆ. 1967ರಿಂದ ಆಸ್ಟ್ರೇಲಿಯಾದಲ್ಲಿ ನೆಲಸಿದ್ದೇನೆ. ಪದಾಂತರಂಗಕ್ಕೆ ಸಂಬಂಧಿಸಿದಂತೆ ನನ್ನ ಮುಖ್ಯ ಆಸಕ್ತಿಗಳು ಕನ್ನಡ ಮತ್ತು ಇಂಗ್ಲೀಷಿನಲ್ಲಿ ವಿವಿಧ ವಿಷಯಗಳ ಮೇಲೆ ಪ್ರಬಂಧಗಳನ್ನು ಬರೆಯುವುದು, ರೇಡಿಯೋ ಮತ್ತು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವುದು.

ಪ್ರಕಟಗೊ೦ಡ ಕೃತಿಗಳು

ಕ್ರಮ ಸ​೦ಖ್ಯೆ ಶೀರ್ಷಿಕೆ ಪ್ರಾಕಾರ​ ಪ್ರಕಟಣೆಯ ಮಾಧ್ಯಮ​ ವಿವರ ಮತ್ತು ಕೊ೦ಡಿ
1 ಅಜ್ಜಿ ಕೆಲಸವ nungi ಕಥೆ ಮುದ್ರಿತ ಮಾಧ್ಯಮ http://www.navakarnataka.com/dwanigalu-stories
2 ಕವನಗಳು ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​ ‘ಕವಿತೆ ಬಂಚ್‌’ನಲ್ಲಿ ದತ್ತು ಕುಲಕರ್ಣಿ… | ಅವಧಿ । AVADHI (avadhimag.in)

ಪ್ರಕಟಗೊಳ್ಳದ ಕೃತಿಗಳು

———