ನಾನು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುತ್ತೇನೆ. ಸುಮಾರು ೨೦ ವರ್ಷ ಅಮೇರಿಕಾದಲ್ಲಿ ಕಳೆದರೂ ಕೂಡ ನನಗೆ ಕನ್ನಡ ಭಾಷೆಯ ಮೇಲೆ ಒಲವು ಸ್ವಲ್ಪವೂ ಕಡಿಮೆಯಾಗಿಲ್ಲ. ನನಗೆ ಕಥೆ ಮತ್ತು ಕವನ ಬರೆಯುವ ಹವ್ಯಾಸವಿದೆ. ನಾನು ಬರೆದ ಕಥೆಗಳು ರುದ್ರಪುರಿ, ತಾಯಂದಿರ ದಿನಾಚರಣೆ, ಹೀಗೆ ಕೆಲವು ಕವನಗಳೂ ಸಹ ನಮ್ಮ ಸ್ವರ್ಣಸೇತು ಪುಸ್ತಕದಲ್ಲಿ ಮುದ್ರಿತಗೂಂಡಿವೆ.