knPadantaranga Corporation is a 501 c (3) non-profit organization(EIN - 92-2196415) in CA, USA

ದತ್ತು ಕುಲಕರ್ಣಿ

  • dattukulkarni@gmail.com
  • ಸಿಡ್ನಿ. ನ್ಯೂಸೌತ ವೇಲ್ಸ್ ಆಸ್ಟ್ರೇಲಿಯಾ

ಕಾವ್ಯನಾಮ​

—–

ಪರಿಚಯ

ದತ್ತು ಕುಲಕರ್ಣಿ ಮೂಲತಹ ಕರ್ನಾಟಕದ ಗದಗ ಜಿಲ್ಲೆಯವರು ಆಗಿದ್ದು ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸವಾಗಿದ್ದಾರೆ. ಅವರ ಕಥೆ ಕವನಗಳು ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟವಾಗಿವೆ. ಇವರ ಒಂದು ಕಥೆ ಮೈತ್ರಿ ಪ್ರಕಾಶನ ನಡೆಸಿದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದು ಮೈತ್ರಿ ಪ್ರಕಾಶನ ಪ್ರಕಟಿಸಿದ ಕಥಾ ಸಂಕಲನ ‘ಧ್ವನಿಗಳು’ ಇದರಲ್ಲಿ ಪ್ರಕಟವಾಗಿದೆ.

ಪ್ರಕಟಗೊ೦ಡ ಕೃತಿಗಳು

ಕ್ರಮ ಸ​೦ಖ್ಯೆ ಶೀರ್ಷಿಕೆ ಪ್ರಾಕಾರ​ ಪ್ರಕಟಣೆಯ ಮಾಧ್ಯಮ​ ವಿವರ ಮತ್ತು ಕೊ೦ಡಿ
1 ಅಜ್ಜಿ ಕೆಲಸವ nungi ಕಥೆ ಮುದ್ರಿತ ಮಾಧ್ಯಮ http://www.navakarnataka.com/dwanigalu-stories
2 ಕವನಗಳು ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​ ‘ಕವಿತೆ ಬಂಚ್‌’ನಲ್ಲಿ ದತ್ತು ಕುಲಕರ್ಣಿ… | ಅವಧಿ । AVADHI (avadhimag.in)

ಪ್ರಕಟಗೊಳ್ಳದ ಕೃತಿಗಳು

———