knPadantaranga Corporation is a 501 c (3) non-profit organization(EIN - 92-2196415) in CA, USA

ನಾಗರಾಜ್ ಎನ್. ತಾವರೆಕೆರೆ

  • nagaraja.t2011@gmail.com
  • ಕ್ಯಾಂಟನ್, ಮಿಷಿಗನ್, ಯು ಎಸ್ ಎ

ಕಾವ್ಯನಾಮ​

—–

ಪರಿಚಯ

ಅಮೆರಿಕೆಯ ಮಿಷಿಗನ್ ರಾಜ್ಯದಲ್ಲಿ ೧೯೯೬ರಿಂದ ವಾಸ. ಅಮೆರಿಕಾದ ಪ್ರಥಮ ಕನ್ನಡ ಸಂಘ ಮಿಷಿಗನ್ ಪಂಪ ಕನ್ನಡ ಕೂಟದ ಸಕ್ರಿಯ ಸದಸ್ಯ. ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿಯೂ ಕೆಲಸ ಮಾಡಿದ ಅನುಭವ. ಕನ್ನಡ ಕವಿತೆ, ನಾಟಕಗಳ ರಚನೆಯ ಹವ್ಯಾಸ. ಕೆಲವು ನಮ್ಮ ಪಂಪದ ಸ್ಮರಣ ಸಂಚಿಕೆಗಳಲ್ಲಿ, “ಅಕ್ಕ” ಸಮ್ಮೇಳನದ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳ ಒಂದು ಸಂಕಲನ “ಅಮೆರಿಕರ್ನಾಟಕ” ಹೊರಬಂದಿದೆ, ‘ಕಾವೇರಿಯಿಂದ ಮಾ ಕೊಲರಾಡೊವರೆಗೆ’ ಎಂಬ ಉಪ ಶೀರ್ಷಿಕೆಯೊಡನೆ. ಅದಕ್ಕೆ ಮುನ್ನುಡಿಯೊಡನೆ ಹರಸಿದ್ದು ಹಿರಿಯ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಮತ್ತು ಶ್ರೀ (ದಿ.) ಎಮ್. ಎನ್. ವ್ಯಾಸರಾವ್ ಅವರುಗಳು. ನಾಟಕಗಳು ಪಂಪದ ವಾರ್ಷಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶಿತವಾಗಿವೆ. ಸ್ಥಳೀಯರಾದ ಸುನಿತಾ ಅನಂತಸ್ವಾಮಿ ಅವರಿಂದ ಕರೆ ಬಂದಾಗ ಅವರ ‘ಆಹಾ ಅಮೆರಿಕೆ’ ಕಿರು ಸರಣಿಗೆ ಶೀರ್ಷಿಕೆ ಗೀತೆ, ಅದರ ೪ ಕಂತುಗಳಿಗೆ ಮಾತುಗಳನ್ನು ಬರೆಯುವ ಅವಕಾಶ ಒದಗಿತು. ಮಿತ್ರರಿಗೆ ಪಂಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು/ನರ್ತಿಸಲು ಕೆಲವು ಹಾಡುಗಳು ಹುಟ್ಟುತ್ತಾ ಇರುತ್ತವೆ. ಹೀಗೆಯೇ ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯುವಂತೆ’ ಕನ್ನಡ ಕೃಷಿ ಸಾಗಿದೆ.

ಪ್ರಕಟಗೊ೦ಡ ಕೃತಿಗಳು

ಕ್ರಮ ಸ​೦ಖ್ಯೆ ಶೀರ್ಷಿಕೆ ಪ್ರಾಕಾರ​ ಪ್ರಕಟಣೆಯ ಮಾಧ್ಯಮ​ ವಿವರ ಮತ್ತು ಕೊ೦ಡಿ
1 ಅಮೆರಿಕರ್ನಾಟಕ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​
2 ಆಹಾ ಅಮೆರಿಕ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​
3 ಆಹಾ ಅಮೆರಿಕ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​
4 ಆಹಾ ಅಮೆರಿಕ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​
5 ಆಹಾ ಅಮೆರಿಕ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​
6 ಅಮೆರಿಕರ್ನಾಟಕ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​
7 “ಜಾಣ”ಪದ ಗೀತೆ ಕವನ​ ಎಲೆಕ್ಟ್ರಾನಿಕ್ ಮಾಧ್ಯಮ​ https://www.youtube.com/watch?v=XBbuv5yW2lo

ಪ್ರಕಟಗೊಳ್ಳದ ಕೃತಿಗಳು

———