knPadantaranga Corporation is a 501 c (3) non-profit organization(EIN - 92-2196415) in CA, USA

ಮಂಗಳಾ ಕುಮಾರ್

  • writermangala@gmail.com
  • ಸ್ಯಾನ್ ಹೋಸೆ, ಕ್ಯಾಲಿಫೊರ್ನಿಯಾ, ಯು. ಎಸ್. ಎ

ಕಾವ್ಯನಾಮ​

—–

ಪರಿಚಯ

ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದ ಮಂಗಳಾ ೧೯೭೯ರಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಪದವೀಧರೆಯಾಗಿ, ೧೯೮೦ರಲ್ಲಿ ಅಮೆರಿಕಾಗೆ ಬಂದು ನೆಲೆಸಿದರು. ಅಲ್ಲಿಯ ಹಲವಾರು ಹೈಟೆಕ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿ, ಜೊತೆಗೆ ಹಲವಾರು ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸುತ್ತಾ ಬಂದಿರುವ ಮಂಗಳಾ ಓರ್ವ ಹವ್ಯಾಸಿ ಬರಹಗಾರ್ತಿ. ಅವರ ಕಥೆಗಳು ಅಮೇರಿಕಾದ ವಿವಿಧ ಕನ್ನಡ ಸಂಘಗಳು ಮುದ್ರಿಸುವ ವಾರ್ಷಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ, ವಾರ್ಷಿಕ “ಸ್ವರ್ಣಸೇತು” ಕಥಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನೂ ಗಳಿಸಿವೆ. ಮಂಗಳಾ ಅವರ “ಸಾಗರದಾಚೆಯ ಸ್ಪಂದನ” ಯೂಟ್ಯೂಬ್ ಚಾನಲ್ ನಲ್ಲಿ ಅವರ ಕಥೆಗಳನ್ನು ಕೇಳಬಹುದು. https://www.youtube.com/user/magsharma

ಪ್ರಕಟಗೊ೦ಡ ಕೃತಿಗಳು

ಕ್ರಮ ಸ​೦ಖ್ಯೆ ಶೀರ್ಷಿಕೆ ಪ್ರಾಕಾರ​ ಪ್ರಕಟಣೆಯ ಮಾಧ್ಯಮ​ ವಿವರ ಮತ್ತು ಕೊ೦ಡಿ
1 ಸಾಗರದಾಚೆಯ ಸ್ಪಂದನ ಕಥಾಗುಚ್ಛ​ ಮುದ್ರಿತ ಮಾಧ್ಯಮ ಅಕ್ಷರ ಅಮೇರಿಕಾ ಪ್ರಕಾಶನ, ಬೆಂಗಳೂರು
2 ಸಾಗರದಾಚೆಯ ಸ್ಪಂದನ ಕಥಾಗುಚ್ಛ​ ಎಲೆಕ್ಟ್ರಾನಿಕ್ ಮಾಧ್ಯಮ​ https://www.youtube.com/user/magsharma
3 ೧೯೯೯-೨೦೧೬ ಪ್ರತೀ ವರ್ಷ ಒಂದು ಸಣ್ಣ ಕಥೆ ಸಣ್ಣ ಕಥೆ ಮುದ್ರಿತ ಮಾಧ್ಯಮ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ, (ಕೆಕೆಎನ್ಸಿ) “ಸ್ವರ್ಣಸೇತು”
4 ರುದ್ರೇಶನ ಮಣಿಗಳು ಸಣ್ಣ ಕಥೆ ಮುದ್ರಿತ ಮಾಧ್ಯಮ ಕೆಕೆಎನ್ಸಿ “ಸ್ವರ್ಣಸೇತು” ೨೦೧೭
5 ಎಲ್ಲಿಂದಲೋ ಬಂದವನು ಸಣ್ಣ ಕಥೆ ಮುದ್ರಿತ ಮಾಧ್ಯಮ ಕೆಕೆಎನ್ಸಿ “ಸ್ವರ್ಣಸೇತು” ೨೦೧೯
6 ಮಾರ್ಮನ್ನರ ಜಾನಪದ ಮತ್ತು ಜೀವನಶೈಲಿ ಸಣ್ಣ ಕಥೆ ಮುದ್ರಿತ ಮಾಧ್ಯಮ ಕನ್ನಡ ಸಾಹಿತ್ಯ ರಂಗ ೨೦೨೧
7 ವಿಷವರ್ತುಲ ಸಣ್ಣ ಕಥೆ ಮುದ್ರಿತ ಮಾಧ್ಯಮ ಟ್ರೈ ವ್ಯಾಲಿ ಕನ್ನಡ ಸಂಘ ೨೦೨೧
8 ಕ್ಷಮೆ ಸಣ್ಣ ಕಥೆ ಮುದ್ರಿತ ಮಾಧ್ಯಮ ಟ್ರೈ ವ್ಯಾಲಿ ಕನ್ನಡ ಸಂಘ ೨೦೨೨
9 ನಾಲ್ಕು ಗೋಡೆಗಳ ನಡುವೆ ಸಣ್ಣ ಕಥೆ ಮುದ್ರಿತ ಮಾಧ್ಯಮ ಕೆಕೆಎನ್ಸಿ “ಸ್ವರ್ಣಸೇತು” ೨೦೨೨
10 ಜಡೆಬಿಲ್ಲೆ ಸಣ್ಣ ಕಥೆ ಮುದ್ರಿತ ಮಾಧ್ಯಮ ಕನ್ನಡ ಸಾಹಿತ್ಯ ರಂಗ ೨೦೧೯
11 ಮರಳಿನಲ್ಲೊಂದು ಗೆರೆ ಸಣ್ಣ ಕಥೆ ಮುದ್ರಿತ ಮಾಧ್ಯಮ ನಾವಿಕ ೨೦೨೦

ಪ್ರಕಟಗೊಳ್ಳದ ಕೃತಿಗಳು

———