ಯಶೋದಾ ಭಟ್ಟ

  • ybhat133@gmail.com
  • ದುಬೈ, ಸಂಯುಕ್ತ ಅರಬ್ ಸಂಸ್ಥಾನ

ಪರಿಚಯ

ನಾನು ಯಶೋದಾ ಗಣಪತಿ ಭಟ್ಟ ಅಂತ.ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನೀರಗಾನಿನವಳು.ವಿಜ್ಞಾನ ಪದವೀಧರೆ.ತವರು ಮನೆ ಶಿರಸಿ ತಾಲೂಕಿನ ಹೊನ್ನೆಗದ್ದೆ.
28 ವರ್ಷಗಳಿಂದ ದುಬೈದಲ್ಲಿ ವಾಸ.ಸಂಗೀತ, ಕವನ, ಕಥೆ ,ಚಿತ್ರಕಲೆ ನನಗೆ ಇಷ್ಟ.ಹವ್ಯಕ ಸಾಂಪ್ರದಾಯಿಕ ಹಾಡುಗಳ ಯುಟ್ಯೂಬ್ ಚಾನೆಲ್ ಇದೆ.ಕೆಲವಷ್ಟು ಹವ್ಯಕ ಮಿಮಿಕ್ರಿ ವಿಡಿಯೋಗಳಿವೆ.ಮಾತೆಯರಿಗೆ ಹಾಗು ಪಾಕಿಸ್ತಾನಿ ಹಿಂದೂ ಮಕ್ಕಳಿಗೆ ಶ್ಲೋಕ ಕಲಿಸುತ್ತಿರುವೆ.
Scroll to Top