—–
ಕವಯತ್ರಿ, ಲೇಖಕಿ ಶಾಂತಲಾ ಭಂಡಿ ಅವರು ಮೂಲತಃ ಶಿರಸಿ ತಾಲೂಕಿನ ಬೆಂಗಳೆಯವರು. ಪ್ರಸ್ತುತ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದು, ಟೆಕ್ನಿಕಲ್ ರಿಕ್ರೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಕತೆ-ಕವನ, ಪ್ರಬಂಧ, ಲಹರಿ, ಲೇಖನಗಳು ಕನ್ನಡ ಪತ್ರಿಕೆ ಹಾಗೂ ಅಂತರ್ಜಾಲದಲ್ಲೂ ಪ್ರಕಟವಾಗಿವೆ. ಇವರ ಬ್ಲಾಗ್ ’ನೆನಪು ಕನಸುಗಳ ನಡುವೆ’.
ಪ್ರಕಟಿತ ಕೃತಿಗಳು:
ಬೊಗಸೆಯಲ್ಲಿ ಬೆಳದಿಂಗಳು (ಕವನ ಸಂಕಲನ-2010)
ಬೆಳದಿಂಗಳ ಬೇರು (ಪ್ರಬಂಧ/ಲಹರಿ ಗುಚ್ಛ -2012)
ಚಂದಮಾಮ ಮಲಗಿದ್ದಾನೆ (ಕಥಾ ಸಂಕಲನ – 2021)
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಣೆಯ ಮಾಧ್ಯಮ | ವಿವರ ಮತ್ತು ಕೊ೦ಡಿ |
---|---|---|---|---|
1 | ಬೊಗಸೆಯಲ್ಲಿ ಬೆಳದಿಂಗಳು | ಕವನ | ಮುದ್ರಿತ ಮಾಧ್ಯಮ | https://www.bookbrahma.com/book/bogaseyalli-beladingalu |
2 | ಬೆಳದಿಂಗಳ ಬೇರು | ಇತರೆ ಪ್ರಾಕಾರ | ಮುದ್ರಿತ ಮಾಧ್ಯಮ | https://www.bookbrahma.com/book/beladingala-beru |
3 | ಚಂದಮಾಮ ಮಲಗಿದ್ದಾನೆ | ಕಥೆ | ಮುದ್ರಿತ ಮಾಧ್ಯಮ | https://www.bookbrahma.com/book/chandamama-maliddane |
———