ನಾನು ಷಣ್ಮುಗಂ ವಿ., ವೃತ್ತಿಯಲ್ಲಿ ನೆಟ್ವರ್ಕ್ ಇಂಜಿನಿಯರ್ ಆಗಿದ್ದು, ಕನ್ನಡ ಕವನ ಬರೆಯುವುದು ಹವ್ಯಾಸ ಆಗಿದೆ. ಶೀಘ್ರದಲ್ಲಿ ನನ್ನ ಚೋಚ್ಚಲ ಕವನ ಸಂಕಲನ ಹೋರಾಟರುವ ಪ್ರಯತ್ನದಲ್ಲಿದ್ದೇನೆ. ನನ್ನ ಮಾತೃ ಭಾಷೆ ತಮಿಳು, ಆದ್ರೆ ಕಲಿತದ್ದು, ಬದುಕಿರೋದು ಪ್ರೀತಿಯ ಕನ್ನಡ ಭಾಷೆಯಿಂದ ಅಂತ ಹೇಳಲು ಹೆಮ್ಮೆ ಅನ್ನಿಸುತ್ತದೆ. ನನ್ನ ಕನ್ನಡ ಸೇವೆಗೆ ತಾಯಿ ಶಾರದಾಂಬೆ ಹಾಗೂ ತಮ್ಮೆಲ್ಲರ ಪ್ರೋತ್ಸಾಹ ಆಶೀರ್ವಾದ ಸದಾ ಜೊತೆಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ. 🙏