ಮೂಲತಃ ಧಾರವಾಡಿನವರು. ಸದ್ಯಕ್ಕೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ವಾಸ. ಕತೆಗಾರ್ತಿ. ಇಂಜಿನಿಯರ್. ತಮ್ಮದೇ ಬ್ಲಾಗಿನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಎರಡು ವರ್ಷಗಳಿಂದ ನಾವಿಕ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕತ್ವ. ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಕಾದಂಬರಿ ಬಿಡುಗಡೆಯಾಗಿದೆ.