ಸಿಡ್ನಿ ವಿಶ್ವವಿದ್ಯಾಲಯದಿಂದ ನಿವೃತ್ತ, ಅನೇಕ ವೃತ್ತಿಪರ ಲೇಖನಗಳು ಮತ್ತು ಪುಸ್ತಕಗಳು. ಕನ್ನಡ ದಲ್ಲಿ ಅನೇಕ ಬರಹಗಳು ಮತ್ತು ಸಣ್ಣಕಥೆಗಳು ಮಯೂರ ಮತ್ತು ಸುಧಾ ಗಳಲ್ಲಿ ಪ್ರಕಟಿತ. ಶ್ರೀನಿವಾಸ ರಾಮಾನುಜನ್, ಐನ್ ಸ್ಯಾನ್ನ್, ನ್ಯೂಟನ್, ಡಾರ್ವಿನ್ ಮೊದಲಾದವರ ಜೀವನ ಚರಿತ್ರೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಗಳಲ್ಲಿ ಬರೆದಿದ್ದೇನೆ. ಸಿಡ್ನಿ ಕನ್ನಡ ವಾಣಿ ರೇಡಿಯೋದ ಸಹ- ಆತಿಥೇಯ